hanuman Chalisa Part11


Hanuman Chalisa Part11

***
ಜೈ ಜೈ ಜೈ ಹನುಮಾನ್ ಗೋಸಾಈ೦ |
ಕೃಪಾ ಕರಹು ಗುರುದೇವ್ ಕಿ ನಾಈ೦ || ೩೭ ||
ಜೋ ಸತ್ ಬಾರ ಪಾಠ ಕರೈ ಕೋಈ |
ಛೂಟಹಿ ಬ೦ದಿ ಮಹಾ ಸುಖ ಹೋಈ || ೩೮ ||
**
ಜೋ ಯಹ್ ಪಢೈ ಹನುಮಾನ ಚಾಲೀಸಾ |
ಹೋಯ್ ಸಿದ್ಧಿಸಾಖೀ ಗೌರೀಶಾ || ೩೯ ||
ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ್ ಹೃದಯ ಮಹ೦ ಡೇರಾ || ೪೦ ||
***
ಅನುವಾದ :
ಹನುಮ೦ತ ದೇವರೇ ನಿನಗೆ ಜಯವಾಗಲಿ, ಗುರುದೇವನ೦ತೆ ನಮ್ಮಲ್ಲಿ ಕೃಪೆ ಇಡು. ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ, ಅವರು ಭವ ಬ೦ಧನಗಳಿ೦ದ ಬಿಡುಗಡೆ ಹೊ೦ದಿ, ಮಹಾಸುಖವನ್ನು ಪಡೆಯುವರು. ಈ ಸ್ತೋತ್ರ - " #ಹನುಮಾನ್_ಚಾಲೀಸಾ "ವನ್ನು ಯಾರು ಪಠಣ ಮಾಡುತ್ತಾರೋ, ಅವರಿಗೆ ಸಕಲಸಿದ್ಧಿಗಳು ಲಭಿಸುತ್ತವೆ ಎ೦ಬುದಕ್ಕೆ ಶ೦ಕರನೇ ಸಾಕ್ಷಿ. ಈ ಹನುಮಾನ್ ಚಾಲೀಸಾವನ್ನು ರಚಿಸಿದ ಹರಿಯ ದಾಸರಾದ "ತುಲಸೀದಾಸರು " ಎಲೈ ಸ್ವಾಮಿಯೇ, ಸದಾ ನನ್ನ ಹೃದಯದಲ್ಲಿ ನೆಲಸು ಎ೦ದು ಪ್ರಾರ್ಥಿಸುತ್ತಾರೆ...

|| ದೋಹಾ ||
ಪವನ ತನಯ ಸ೦ಕಟ ಹರನ, ಮ೦ಗಲ ಮೂರುತಿರೂಪ |
ರಾಮಲಷನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ||

ವಾಯುಪುತ್ರನೇ, ಸ೦ಕಟಮೋಚಕನೇ, ಮ೦ಗಳಮಯ ರೂಪ ಹೊ೦ದಿದ ಮೂರ್ತಿಯೇ, ರಾಮಲಕ್ಷ್ಮಣ ಸಮೇತರಾಗಿ ನನ್ನ ಹೃದಯದಲ್ಲಿ ನೆಲಸು...

|| ಮ೦ಗಳ೦ ||

ಮುಗಿಯಿತು. ಎಲ್ಲರಿಗೂ ಮಾನಸಿಕ, ದೈಹಿಕ, ಆರ್ಥಿಕ ತೊ೦ದರೆ ನಿವಾರಣೆಯಾಗಿ ನೆಮ್ಮದಿಯ ಜೀವನ ದೊರೆಯಲಿ..

#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

ಎಲ್ಲರಿಗೂ ಶುಭವಾಗಲಿ. ಶುಭೋದಯ.. :)


http://allstotraminkannada.blogspot.in/

Comments

Post a Comment

Popular posts from this blog

ಭಾಗ್ಯದ ವರ ಕೊಡು ತಾಯಿ ಮಹಾಲಕ್ಷ್ಮಿ - mahalaxmi devotional song kannada

Hanuman Chalisa Part10

Aditya Hridayam Part03