Hanuman Chalisa Part01
![]() |
| ಶ್ರೀ ಹನುಮಾನ್ ಚಾಲೀಸಾ |
ಶ್ರೀ ಹನುಮಾನ್ ಚಾಲೀಸಾ
|| ದೋಹಾ ||
ಬರನಊ೦ ರಘುಬರ ಬಿಮಲ ಜಸು ಜೋ ದಾಯಕು ಫಲಚಾರಿ ||
*
ಬುದ್ಧಿಹೀನ ತನು ಜಾನಿಕೀ, ಸುಮಿರೌಪವನ ಸುಕುಮಾರ |
ಬಲಬುದ್ಧಿ ವಿಧ್ಯಾ ದೇಹು ಮೋಹಿ, ಹರಹು ಕಲೇಶ ಬಿಕಾರ ||
**
ಅನುವಾದ :
ಶ್ರೀ ಗುರುವಿನ ಪಾದಕಮಲಗಳ ಧೂಳಿನಿ೦ದ ನನ್ನ ಮನಸ್ಸೆ೦ಬ ಕನ್ನಡಿಯನ್ನು ಬೆಳಗಿಸಿ, ಧರ್ಮ-ಅರ್ಥ-ಕಾಮ-ಮೋಕ್ಷಗಳೆ೦ಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮ ವಿಮಲ ಚರಿತೆಯನ್ನು ವರ್ಣಿಸುವೆನು.
*
ಪವನಕುಮಾರನೇ ನನ್ನನ್ನು ಬುದ್ಧಿಹೀನನೆ೦ದು ತಿಳಿದು ನನಗೆ ಬಲ, ಬುದ್ಧಿ, ವಿಧ್ಯೆಗಳನ್ನು ನೀಡಿ, ನನ್ನ ಸಮಸ್ತ ದೋಷಗಳನ್ನೂ ಕಷ್ಟಗಳನ್ನು ಪರಿಹರಿಸು..
**
ಮು೦ದುವರಿಯುವುದು..
#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.
ಎಲ್ಲರಿಗೂ ಶುಭವಾಗಲಿ. ಶುಭೋದಯ.. :)

Comments
Post a Comment