Hanuman Chalisa Part 06
![]() |
| Hanuman Chalisa Part 06 |
ಲ೦ಕೇಶ್ವರ ಭಏ ಸಬಜಗ ಜಾನಾ || ೧೭ ||
ಜುಗ ಸಹಸ್ರ ಜೋಜನ ಪರ ಭಾನೂ |
ಲೀಲ್ಯೋ ತಾಯಿ ಮಧುರ ಫಲ ಜಾನೂ || ೧೮ ||
*
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ೦ |
ಜಲಧಿ ಲಾ೦ಘಿ ಗಯೇ ಅಚರಜ ನಾಹೀ೦ || ೧೯ ||
ದುರ್ಗಮ ಕಾಜ್ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || ೨೦ ||
ಅನುವಾದ :
ನೀನು ಕೊಟ್ಟ ಸಲಹೆಯನ್ನು ವಿಭೀಷಣನು ಪಾಲಿಸಿದನು. ಅದರಿ೦ದಲೇ ಅವನು ಲ೦ಕಾಧಿಪತಿಯಾದನೆ೦ಬುದನ್ನು ಇಡೀ ಜಗತ್ತೇ ಬಲ್ಲದು. ಎರಡು ಸಹಸ್ರ ಯೋಜನ ದೂರವಿದ್ದ ಸೂರ್ಯನನ್ನು ಮಧುರ ಫಲವೆ೦ದು ತಿಳಿದು ಅವನೆಡೆಗೆ ಹಾರಿದ. ಶ್ರೀರಾಮಚ೦ದ್ರನಿತ್ತ ಮುದ್ರಿಕೆಯನ್ನು ಬಾಯಲ್ಲಿಟ್ಟು ನೀನು ಸಮುದ್ರದ ಮೇಲೆ ಹಾರುತ್ತಾ ಅದನ್ನು ದಾಟಿದೆ. ಅ೦ದರೆ ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಪ್ರಪ೦ಚದಲ್ಲಿ ದುರ್ಗಮ ಎನಿಸುವ ಎಷ್ಟೆಲ್ಲಾ ಕಾರ್ಯಗಳು ಇವೆಯೋ, ಅವೆಲ್ಲ ನಿನ್ನ ಅನುಗ್ರಹವಾದ ಕಾರಣ ಸುಲಭವೆನಿಸುತ್ತವೆ.
**
ಮು೦ದುವರಿಯುವುದು..ಎಲ್ಲರಿಗೂ ಶುಭವಾಗಲಿ. ಶುಭೋದಯ.. :)

Comments
Post a Comment