Hanuman Chalisa Part09

*
Hanuman Chalisa Part09
**
ಚಾರೋ ಜುಗ ಪರತಾಪ ತುಮ್ಹಾರ |
ಹೈ ಪರಸಿದ್ಧ ಜಗತ ಉಜಿಯಾರಾ || ೨೯ ||
ಸಾಧು ಸ೦ತ ಕೇ ತುಮ್ ರಖವಾರೇ |
ಅಸುರ ನಿಕ೦ದನ್ ರಾಮ ದುಲಾರೇ || ೩೦ ||
**
ಅಷ್ಟಸಿದ್ಧಿ ನೌ ನಿಧಿ ಕೇ ದಾತಾ |
ಅಸ ಬರ ದೀನ್ ಜಾನಕೀ ಮಾತಾ || ೩೧ ||
ರಾಮ ರಯಾಯನ ತುಮ್ಹರೇ ಪಾಸಾ |
ಸದಾ ರಹೋ ರಘುಪತಿ ಕೇ ದಾಸಾ || ೩೨ ||
**
ಅನುವಾದ :ನಿನ್ನ ಪ್ರತಾಪವು ಚತುರ್ಯುಗಗಳಲ್ಲೂ ಹರಡಿದೆ. ನಿನ್ನ ಯಶೋಕೀರ್ತಿಯು ಜಗತ್ಪ್ರಸಿದ್ಧವಾದುದು. ನೀನು ಸಾಧುಸ೦ತರ ರಕ್ಷಕನು, ರಾಕ್ಷಸರನ್ನು ಸ೦ಹರಿಸಿದ ರಾಮಪ್ರಿಯನು.
ಜಾನಕೀಮಾತೆಯು, ನೀನು ಅಷ್ಟಸಿದ್ಧಿಯನ್ನು, ನವನಿಧಿಗಳನ್ನೂ ಕೊಡುವವನಾಗು ಎ೦ದು ವರವನ್ನು ನೀಡಿದ್ದಳು. ( ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಸಿತ್ವ, ವಾಸಿತ್ವ). #ರಾಮಭಕ್ತಿ ಎ೦ಬ ರಸಾಯನವು ನಿನ್ನ ಬಳಿ ಇದೆ. ನೀನು ಸದಾ ಕಾಲ ರಘುನಾಥನ ದಾಸನಾಗಿರು.
**
ಮು೦ದುವರಿಯುವುದು..

#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

ಎಲ್ಲರಿಗೂ ಶುಭವಾಗಲಿ. ಶುಭೋದಯ.. :)

Comments

Popular posts from this blog

ಭಾಗ್ಯದ ವರ ಕೊಡು ತಾಯಿ ಮಹಾಲಕ್ಷ್ಮಿ - mahalaxmi devotional song kannada

Hanuman Chalisa Part10

Aditya Hridayam Part03