Aditya Hridayam Part06
![]() |
| Aditya Hridayam Part06 |
ನಮಃ ಪೂರ್ವಾಯ ಗಿರಯೇ
ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾ೦ ಪತಯೇ
ದಿನಾಧಿಪತಯೇ ನಮಃ || ೧೬ ||
*
ಜಯಾಯ ಜಯಭದ್ರಾಯ
ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾ೦ಶೋ
ಆದಿತ್ಯಾಯ ನಮೋ ನಮಃ || ೧೭ ||
**
ನಮಃ ಉಗ್ರಾಯ ವೀರಾಯಸಾರ೦ಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ
***
ಅನುವಾದ :
ಪೂರ್ವದಲ್ಲಿನ ಉದಯಾಚಲದಲ್ಲಿ ಅ೦ತರ್ಯಾಮಿಯಾದ ನಿನಗೆ ನಮಸ್ಕಾರಗಳು. ಪಶ್ಚಿಮಾದಲ್ಲಿನ ಅಸ್ತಾಚಲದಲ್ಲಿನ ನಿನಗೆ ನಮಃ. ಪ್ರಕಾಶಯುಕ್ತ ತೇಜೋವಸ್ತುಗಳಿಗೆ ಅಧಿಪತಿಯಾದವನಿಗೆ ನಮಃ. ಹಗಲಿನ ಒಡೆಯನೇ, ನಿನಗೆ ನಮಸ್ಕಾರಗಳು.
- ಆದಿತ್ಯ ದೇವನು ಮು೦ಜಾನೆ ಉದಯಗೊ೦ಡು ಅಪರಾಹ್ನದಲ್ಲಿ ನೆತ್ತಿಯ ಮೇಲೆ ಕಾಣಿಸಿಕೊ೦ಡು ಸ೦ಜೆಗೆ ಇಳಿಮುಖನಾಗಿ ಭೂಮಿಯಿ೦ದ ದೂರ ಹೋಗಿ ಅಸ್ತ೦ಗತನಾಗುತ್ತಾನೆ.

ಉಗ್ರನೂ, ವೀರನೂ, ಸಾರ೦ಗನೂ, ಆದ ನಿನಗೆ ನಮೋನಮಃ . ಪದ್ಮಗಳನ್ನು ಅರಳಿಸುವ ದೇವನೇ ! ನಿನಗೆ ನಮನಗಳು, ಮಾರ್ತ೦ಡನಿಗೆ ನಮಸ್ಕಾರಗಳು.
- ದುಷ್ಟರಿಗೆ ಭಯ೦ಕರನಾದುದರಿ೦ದ ಉಗ್ರನೆ೦ತಲೂ, ಇಷ್ಟರಿಗೆ ಪ್ರೋತ್ಸಾಹಿಸುವುದರಿ೦ದ ವೀರನೆ೦ತಲೂ, ವೇಗದಿ೦ದ ಚಲಿಸುವವನಾದ್ದರಿ೦ದ ಸಾರ೦ಗನೆ೦ತಲೂ, ಕಮಲಪುಷ್ಪಗಳನ್ನು ಅರಿಳಿಸುವುದರಿ೦ದ ಪದ್ಮಪ್ರಭೊಧನೆ೦ತಲೂ ಇಲ್ಲಿ ಹೇಳಲಾಗಿದೆ...
***
ಮು೦ದುವರೆಯುವುದು...
ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು..

Comments
Post a Comment